Money Quotes in Kannada that Are Most Suitable for Your Life!

Ankita Kamat

Looking for money captions in Kannada that are relatable to your money matters?

In my current blog, I’ve come up with the best Kannada quotes about money. You can use these captions to share on the social media.

PEOPLE ALSO READ-

| Top Money Captions for Instagram |

63 Money Captions in Kannada with Deep Meaning

These captions about money inspire you a lot-

1. ಹಣ ಇದ್ದರೆ ಕನಸು ನನಸು, ಇಲ್ಲವಾದರೆ ಹಾಳಾಗುವುದು ಮನಸು

2. ಹಣ ಇಲ್ಲದ ಜೀವನ, ಚಕ್ರ ಇಲ್ಲದ ವಾಹನ

3. ಹಣ ಇಲ್ಲದ ಜೀವನ, ಸ್ಥಗಿತವಾದ ಜೀವನ

4. ಹಣ ಇದ್ದರೆ ಎಲ್ಲವೂ ಚಂದ, ಇಲ್ಲವಾದರೆ ಜೀವನ ಮಂದ

5. ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತೆ, ಇದು ಜೀವನದ ಕಹಿ ಕಥೆ

6. ದುಡ್ಡು ಇದ್ದರೆ ಜೇಬು ಭಾರಿ, ಖಾಲಿ ಆದರೆ ಜೀವನ ಭಾರಿ

7. ಹಣದಿಂದ ಬೆಲೆ, ಬೆಲೆಯಿಂದ ನೆಲೆ

8. ದುಡ್ಡು ಇದ್ದರೆ ಜೀವನ ಆಟ, ದುಡ್ಡು ಮುಗಿದರೆ ಪರದಾಟ

9. ಜೇಬಿನಲ್ಲಿದ್ದರೆ ಹಣ, ಜೀವನ ಒಂದು ಸುಂದರ ಪಯಣ

10. ಜೀವನದ ದಾರಿ ಹಣವಿಲ್ಲದೆ ಆಗುವುದು ಚಕ್ರವಿಲ್ಲದ ಲಾರಿ

11. ಜೀವನ ಮೂರ್ಖರ ಸಂತೆ, ಎಲ್ಲರಿಗೂ ದುಡ್ಡಿನ ಚಿಂತೆ

Duddu Quotes in Kannada

12. ದುಡ್ಡು ಇದ್ದರೆ ಹುರುಪು, ಇಲ್ಲವಾದರೆ ಎಲ್ಲಿದೆ ಜೀವನದ ಹೊಳಪು?

13. ಹಣ ಗಳಿಸುವುದು ಒಂದು ಕಲೆ, ಅದಕ್ಕೆ ಬೇಕು ಚಿಂತನೆ ಮಾಡುವ ತಲೆ!

14. ಹಣವೇ ನಿಜವಾದ ಸಂಗಾತಿ, ಇಲ್ಲವೇ ಅದೋ ಗತಿ!

15. ದುಡ್ಡು ಇದ್ದರೆ ಸುಖ ಸಂಸಾರ, ಇಲ್ಲವಾದರೆ ಎಲ್ಲವೂ ಬೇಸರ

16. ರೊಕ್ಕವಿಲ್ಲದ ಜೀವನ = ಭಾವನೆ ಇಲ್ಲದ ಕವನ

17. ದುಡ್ಡಿನಿಂದ ನಡೆಯುತ್ತೆ ಸಂಸಾರ, ಇದು ಜೀವನದ ಸಾರ

18. ಹಣದಿಂದ ಜೀವನ ಸರಳ, ಖಾಲಿಯಾದರೆ ಮನಸ್ಸು ಹಳಹಳ

19. ರೊಕ್ಕವಿಲ್ಲದ ಸ್ವರ್ಗ, ಬಡತನವೇ ನರಕ

20. ಹಣವಿದ್ದರೆ ಹಣ್ಣು, ಇಲ್ಲವಾದರೆ ಜೀವನ ಮಣ್ಣು

21. ಸಂಪಾದನೆ ಇದ್ದರೆ ಸಂಪತ್ತು, ಇಲ್ಲವಾದರೆ ಆಪತ್ತು

22. ಕಣ್ಣಿನಲ್ಲಿದರೆ ಕನಸು, ಜೇಬಿನಲ್ಲಿರಬೆಕು ಕಾಸು

23. ಕೈತುಂಬ ಇರಬೇಕು ದುಡ್ಡು, ಬಾಯಿತುಂಬ ಇರಬೇಕು ಲಡ್ಡು!

24. ಹಣವಿದ್ದರೆ ಮುಂಗರು ಮಳೆ, ಇಲ್ಲವಾದರೆ ಎಲ್ಲಿದೆ ಜೀವನದ ಕಳೆ?

25. ಖಾಲಿಯಾದರೆ ಕಾಸು, ಜೀವನ ತ್ರಾಸು

26. ಹಣವಿದ್ದರೆ ಎಲ್ಲವೂ ಸಿಹಿ, ಖಾಲಿಯಾದರೆ ಜೀವನ ಕಹಿ

27. ಹಣವಿದ್ದರೆ “ಅಕ್ಕ”, ಇಲ್ಲವಾದರೆ “ಸರಿ ಪಕ್ಕ”

28. ದುಡ್ಡು ಇದ್ದರೆ ಮನೆಗೆ ದೀಪ, ಖಾಲಿಯಾದರೆ ಜೀವನ ಶಾಪ

29. ಹಣದಿಂದ ಜಗತ್ತು ಮರಳು, ದುಡಿಯಬೇಕು ಹಗಲಿರುಳು

30. ಹಣದಿಂದ ಆಸ್ತಿ, ಹಣ ಮುಗಿದರೆ ತ್ರಾಸು ಜಾಸ್ತಿ

31. ಹಣವಿದ್ದರೆ ನೆಮ್ಮದಿ, ಅದು ಮುಗಿದರೆ ಅಲಿಯಬೇಕು ಬೀದಿ-ಬೀದಿ

32. ಜೇಬಿನಲ್ಲಿ ತುಂಬಿರಬೇಕು ರೊಕ್ಕ, ಸಾಲವಿರಬೇಕು ಚೊಕ್ಕ

33. ಹಣವಿದ್ದರೆ ಜೇಬಿನಲ್ಲಿ ಜೀವನ ಕಾಮನಬಿಲ್ಲು, ಇಲ್ಲವಾದರೆ ಜೀವನದಲ್ಲಿ ಕಲ್ಲು-ಮುಳ್ಳು

34. ದುಡ್ಡು ಇದ್ದರೆ ಸವಲತ್ತು, ಇಲ್ಲವಾದರೆ ಜೀವನದಲ್ಲಿ ಆಪತ್ತು

35. ಹಣವಿದ್ದರೆ ‘ನೀವು ನಮ್ಮವರು’, ಹಣ ಮುಗಿದ ನಂತರ ‘ನೀ ಯಾರು?’

36. ಹಣಕ್ಕಿದೆ ಬೆಲೆ, ಗಳಿಸುವುದು ಒಂದು ಕಲೆ

37. ಹಣವಿದ್ದರೆ ಶಾಂತಿ; ಜೀವನಕ್ಕಿರುತ್ತೆ ಕಾಂತಿ

38. ಜೀವನವಾಗಿದೆ ದುಬಾರಿ, ಹಣಾವಿದ್ದರೆ ಮಾತ್ರ ಸುಂದರ ಸವಾರಿ

39. ಎಲ್ಲ ಕಡೆ ಇದ್ದಾಗ ಆಪತ್ತು, ಜೇಬಿನಲ್ಲಿರಬೇಕು ಸಂಪತ್ತು

40. ಜೇಬು ಹಗುರ; ಜೀವನ ಭಾರ

41. ಶ್ರೀಮಂತರ ರಾಯಭಾರ, ಬಡವರಿಗೆ ಭಾರ

42. ಬ್ಯಾಂಕಿನಲ್ಲಿದರೆ ಕಾಸು, ಜೀವನ ಸೊಗಸು

43. ಹಣ ಇದ್ದರೆ ಬಾಯಿ ತುಂಬ ಮೊಸರು, ಜಗತ್ತಿನಲ್ಲಿ ಹೆಸರು

44. ದುಡ್ಡು ಇದ್ದರೆ ಚೆಲ್ಲಾಟ, ಇಲ್ಲವಾದರೆ ಕಾಟ

45. ಜೇಬಿನಲ್ಲಿರಬೇಕು ಹಣದ ನದಿ, ಇಲ್ಲವಾದರೆ ಎಲ್ಲಿದೆ ನೆಮ್ಮದಿ?

46. ಜೇಬಿನಲ್ಲಿರಬೇಕು ಹಣದ ಸದ್ದು, ಇದೇ ಜೀವನದ ಮದ್ದು

47. ಹುಡುಕು ನೀ ಹಣ ಗಳಿಸುವ ತಂತ್ರ, ಇದೇ ಜೀವನದ ಮೂಲ ಮಂತ್ರ

48. ಹಣದಿಂದ ಸಾಗುವುದು ಜೀವನ, ದುಡ್ಡು ಇಲ್ಲವಾದರೆ ಜೀವನ ಒಂದು ಕಹಿ ಕವನ

49. ಜೇಬಿನಲ್ಲಿರಬೇಕು ಸಂಪತ್ತು, ಪಾರು ಮಾಡಲು ಜೀವನದ ಕುತ್ತು

50. ಜೇಬು ಬತ್ತು ಹೋಗಿದೆ, ದುಡ್ಡಿನ ಮಳೆ ಎಲ್ಲಿದೆ?

51. ಲಕ್ಷ್ಮೀ ದೇವಿಯ ಆಶೀರ್ವಾದ ಇರಲಿ, ಜೇಬು ಆಗಿದೆ ಖಾಲಿ

52. ಜೀವನದಲ್ಲಿರಬೇಕು ಸವಲತ್ತು, ಜೇಜಿನಲ್ಲಿರಬೇಕು ಸಂಪತ್ತು

53. ಜೇಬು ತುಂಬ ಇರಬೇಕು ಕಾಸು, ಇಲ್ಲವಾದರೆ ಜೀವನ ತ್ರಾಸು

54. ಪ್ರೀತಿಗೆ ಇರುವ ಬೆಲೆ ಹಣಕ್ಕಿಲ್ಲ, ಇದು ಅರ್ಥವಾದರೆ ಜೀವನ ಸಿಹಿ ಬೆಲ್ಲ

55. ಹಣ ಕಳೆದುಕೊಂಡರೆ ಜೀವ ಮರ-ಮರ ಕೆಲವು ಕ್ಷಣ, ಪ್ರೀತಿ ಕಳೆದುಕೊಂಡರೆ ಜೀವನವೇ ಕಠಿಣ

56. ಖಾಲಿಯಾದರೆ ಬೊಕ್ಕಸ ಜೀವನಕ್ಕೆಲ್ಲಿದೆ ರಸ?

57. ಜೇಬಿನಲ್ಲಿದ್ದರೆ ರೊಕ್ಕ, ಸಂಬಂಧಿಕರು ಇರುವರು ಅಕ್ಕ-ಪಕ್ಕ

58. ಮನುಷ್ಯನಿಗೆಲ್ಲಿದೆ ತಲೆ?! ಪ್ರೀತಿಗಿಂತ ಹಣಕ್ಕೆ ಕೊಡುತ್ತಾರೆ ಹೆಚ್ಚು ಬೆಲೆ

59. ಪ್ರೀತಿ ಜೀವನದ ರಸ, ಹಣ ಜೀವನದ ಸರಸ

60. ಜೇಬು ತುಂಬಿದ್ದರೆ ಜೀವನ ತೃಪ್ತಿ, ಇಲ್ಲವಾದರೆ ಅದೋ ಗತಿ!

61. ಜೇಬಿನಲ್ಲಿದ್ದರೆ ಹಣ ಜೀವನಕ್ಕಿರುತ್ತೆ ಹೊಸ ಬಣ್ಣ

62. ಎಲ್ಲಿ ರೊಕ್ಕದ ಗಂಟು, ಅಲ್ಲಿ ನಂಟು

63. ಜೀವನದಲ್ಲಿರಬೇಕು ಹಣ; ಹಣವೇ ಜೀವನ ಆಗಬಾರದು

SUGGESTED

| Funny Money Quotes |

I hope you have enjoyed reading all these money quotes in Kannada. Let me know which one you liked the most?

Ankita Kamat

I'm Ankita Kamat, the creator of Frugal Beat, a blog dedicated to frugal living. Join me in exploring practical ways to save money, reduce waste and live a purposeful life. Let's embrace frugality as a lifestyle together.